ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಟ ಪದದ ಅರ್ಥ ಮತ್ತು ಉದಾಹರಣೆಗಳು.

ಆಟ   ನಾಮಪದ

ಅರ್ಥ : ತುಚ್ಚ ಅಥವಾ ತುಂಬಾ ಸಾಧಾರಣ ರೀತಿಯಲ್ಲಿ ಮಾಡಿರುವ ವ್ಯವಹಾರ

ಉದಾಹರಣೆ : ನಮ್ಮ ಕೆಲಸದ ಜತೆ ಆಟ ಆಡಬಾರದು.


ಇತರ ಭಾಷೆಗಳಿಗೆ ಅನುವಾದ :

तुच्छ अथवा बहुत ही साधारण रूप से किया हुआ व्यवहार।

अपने काम के साथ खिलवाड़ नहीं करना चाहिए।
खिलवाड़, खेलवाड़

ಅರ್ಥ : ಕೇವಲ ಮನೋರಂಜನೆಗಾಗಿ ಮಾಡುವಂತಹ ಕೆಲಸ

ಉದಾಹರಣೆ : ಕೃಷ್ಣನ ತಾಯಿ ಯಶೋದೆಯು ಅವನ ಲೀಲೆಗಳನ್ನು ನೋಡಿ ಆನಂದ ಪಡುತ್ತಿದ್ದಳು.

ಸಮಾನಾರ್ಥಕ : ಲೀಲೆ


ಇತರ ಭಾಷೆಗಳಿಗೆ ಅನುವಾದ :

केवल मनोरंजन के लिए किया जानेवाला काम।

माँ यशोदा बाल कृष्ण की लीला देखकर बहुत प्रसन्न होती थीं।
लीला

ಅರ್ಥ : ಮನಸ್ಸನ್ನು ಉಲ್ಲಸಿತಗೊಳಿಸಲು ಮತ್ತು ದೇಹವನ್ನು ದಣಿಸಲು ನಿಯಮಬದ್ದ ಅಥವಾ ನಿಯಮರಹಿತ ಚಟುವಟಿಕೆ

ಉದಾಹರಣೆ : ಮಗು ನೀರಿನಲ್ಲಿ ಆಟ ಆಡುತ್ತಿದೆ.

ಸಮಾನಾರ್ಥಕ : ಕ್ರೀಡೆ


ಇತರ ಭಾಷೆಗಳಿಗೆ ಅನುವಾದ :

केवल मन बहलाने के लिए किया जाने वाला काम।

अंताक्षरी, ताश आदि खेल कहीं भी खेले जा सकते हैं।
अठखेली, अर्गल, आमोद-प्रमोद, कलोल, कल्लोल, किलोल, केलि, कौतुक, क्रीड़ा, खेल, रमण, विनोद, विहार

Activities that are enjoyable or amusing.

I do it for the fun of it.
He is fun to have around.
fun, merriment, playfulness

ಅರ್ಥ : ಸೋಲು ಗೆಲುವು ಇರುವ ನಿಯಮಬದ್ದವಾದ ಯಾವುದೇ ಒಂದು ಕ್ರಿಯೆಯಲ್ಲಿ ಗೆಲ್ಲುವ ಭರವಸೆಯಲ್ಲಿ ಪಾಲ್ಗೊಳ್ಳುವುದು

ಉದಾಹರಣೆ : ಇಂದು ಕ್ರಿಕೆಟ್ ಆಟವು ಹೆಚ್ಚು ಜನಪ್ರಿಯವಾಗಿದೆ.

ಸಮಾನಾರ್ಥಕ : ಆಟ-ಪಾಠ, ಕ್ರೀಡೆ


ಇತರ ಭಾಷೆಗಳಿಗೆ ಅನುವಾದ :

मन बहलाने या व्यायाम के लिए उछल-कूद, दौड़-धूप या और कोई मनोरंजक कृत्य।

बच्चों का मन पढ़ाई की अपेक्षा खेलकूद में अधिक लगता है।
आक्रीडन, क्रीड़ा, खिलवाड़, खेल, खेल कूद, खेल-कूद, खेलकूद, खेलवाड़, मौज मस्ती, मौज-मस्ती, मौजमस्ती

An amusement or pastime.

They played word games.
He thought of his painting as a game that filled his empty time.
His life was all fun and games.
game

ಅರ್ಥ : ಮನೋರಂಜನೆಗಾಗಿ ಉಪಯೋಗಿಸುವ ವಸ್ತು, ಕೆಲಸ ಇತ್ಯಾದಿಗಳಿಂದ ಆಟ ಆಡುವುದು

ಉದಾಹರಣೆ : ನನ್ನ ಗಣಕಯಂತ್ರದಲ್ಲಿ ಹಲವಾರು ಆಟಗಳನ್ನು ಅಪಲೋಡ್ ಮಾಡಿದ್ದೇನೆ.

ಸಮಾನಾರ್ಥಕ : ಗೇಮ್


ಇತರ ಭಾಷೆಗಳಿಗೆ ಅನುವಾದ :

मनोरंजन के लिए प्रयुक्त वस्तु, काम आदि जिसे खेला जाता है।

मेरे कंप्यूटर में कई सारे गेम अपलोड किए गए हैं।
खेल, गेम

An amusement or pastime.

They played word games.
He thought of his painting as a game that filled his empty time.
His life was all fun and games.
game

ಅರ್ಥ : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

ಉದಾಹರಣೆ : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

ಸಮಾನಾರ್ಥಕ : ಅವಸ್ಥಾನುಕರಣ, ಆಂಟೊ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿನೋದ, ವಿಲಾಸ


ಇತರ ಭಾಷೆಗಳಿಗೆ ಅನುವಾದ :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play