ಅರ್ಥ : ಶರೀರದಲ್ಲಿನ ಮೂಳೆಯ ರಚನೆ
ಉದಾಹರಣೆ :
ಅವನು ಎಷ್ಟು ಸಣ್ಣಕ್ಕೆ ಕಾಣುತ್ತಾನೆಂದರೆ ಅವನ ಅಸ್ಥಿಪಂಜರ ಕೂಡ ಕಾಣುವುದು
ಸಮಾನಾರ್ಥಕ : ಅಸ್ಥಿಪಂಜರ, ಎಲುಬಿನ ಗೂಡು, ಕಂಕಾಲ, ಮೂಳಯ ರಚನೆ, ಮೂಳೆ
ಇತರ ಭಾಷೆಗಳಿಗೆ ಅನುವಾದ :
शरीर के अंदर हड्डियों का ढाँचा।
वह इतना दुबला है कि उसका अस्थि पंजर दिखाई देता है।The hard structure (bones and cartilages) that provides a frame for the body of an animal.
frame, skeletal system, skeleton, systema skeletale