ಅರ್ಥ : ಪರಿಮಾಣ ಅಥವಾ ಅಳೆಯುವ ಕೆಲಸ
ಉದಾಹರಣೆ :
ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.
ಸಮಾನಾರ್ಥಕ : ಅಳತೆ, ಅಳತೆಮಾಡುವ, ಪರಿಮಾಣ, ಮೋಜಣಿ
ಇತರ ಭಾಷೆಗಳಿಗೆ ಅನುವಾದ :
The act or process of assigning numbers to phenomena according to a rule.
The measurements were carefully done.