ಅರ್ಥ : ಮರದ ಮೇಲೆ ವಾಸಮಾಡುವ, ಬಾಚಿ ಹಲ್ಲುಳ್ಳ, ಪ್ರಾಣಿವರ್ಗದ, ಪೊದೆಬಾಲದ ಒಂದು ಪ್ರಾಣಿ
ಉದಾಹರಣೆ :
ಅಳಿಲು ಒಂದು ಶಾಕಾಹಾರಿ ಪ್ರಾಣಿ.
ಸಮಾನಾರ್ಥಕ : ಇಣಚಿ
ಇತರ ಭಾಷೆಗಳಿಗೆ ಅನುವಾದ :
चूहे की तरह का सफ़ेद और काली धारियों वाला तथा मोटी रोएँदार पूँछ वाला एक जंतु जो पेड़ों पर रहता है।
गिलहरी एक शाकाहारी जंतु है।A kind of arboreal rodent having a long bushy tail.
squirrel