ಅರ್ಥ : ಯಾವುದು ಲಿಖಿತವಲ್ಲವೋ ಆದರೆ ಪದ್ಧತಿಯ ಆಧಾರವಾಗಿರುವಂತಹ
ಉದಾಹರಣೆ :
ಈ ಕ್ಲಬಿಗೆ ಕೆಲವು ಅಲಿಖಿತವಾದ ನಿಯಮಗಳಿವೆ.
ಸಮಾನಾರ್ಥಕ : ಅಲಿಖಿತ, ಅಲಿಖಿತವಾದ, ಅಲಿಖಿತವಾದಂತ
ಇತರ ಭಾಷೆಗಳಿಗೆ ಅನುವಾದ :
Based on custom rather than documentation.
An unwritten law.