ಅರ್ಥ : ಯಾವುದೇ ಅಲಂಕಾರ ಇಲ್ಲದೇ ಇರುವಂತಹದ್ದು
ಉದಾಹರಣೆ :
ಅನಲಂಕೃತವಾದ ವೇಷಭೂಷಣದಲ್ಲಿಯೇ ಸಾಧ್ವಿಯ ಮುಖ ಹೊಳೆಯುತ್ತಿದೆ.
ಸಮಾನಾರ್ಥಕ : ಅನಲಂಕೃತ, ಅನಲಂಕೃತವಾದ, ಅನಲಂಕೃತವಾದಂತ, ಅನಲಂಕೃತವಾದಂತಹ, ಅಲಂಕಾರ ರಹಿತ, ಅಲಂಕಾರ ರಹಿತವಾದ, ಅಲಂಕಾರ ರಹಿತವಾದಂತ, ಅಲಂಕಾರ ರಹಿತವಾದಂತಹ, ಅಲಂಕಾರಹೀನ, ಅಲಂಕಾರಹೀನವಾದಂತ, ಅಲಂಕಾರಹೀನವಾದಂತಹ
ಇತರ ಭಾಷೆಗಳಿಗೆ ಅನುವಾದ :
Lacking embellishment or ornamentation.
A plain hair style.