ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪ್ರಾಪ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಅಪ್ರಾಪ್ತ   ನಾಮಪದ

ಅರ್ಥ : ಯಾವುದೇ ವಿಷಯ ಅಥವಾ ವಸ್ತು ತನಗೆ ದೊರಕದಿರುವುದು

ಉದಾಹರಣೆ : ಕೂಲಿಯ ಹಣ ಸಿಗದ ಕಾರಣ ಮನೆಗೆ ಸಾಮಾನು ಖರೀದಿ ಮಾಡಲು ಸಾಧ್ಯವಾಗಿಲ್ಲ.

ಸಮಾನಾರ್ಥಕ : ಅಲಭ್ಯ, ದೊರಕದ, ಸಿಗದ


ಇತರ ಭಾಷೆಗಳಿಗೆ ಅನುವಾದ :

प्राप्त न होने की अवस्था या भाव।

धन की अप्राप्ति के कारण वह कुछ ज़रूरी सामान नहीं खरीद सका।
अनवाप्ति, अनागति, अनाप्ति, अनुपत्ति, अनुपलब्धि, अप्राप्ति, अयोग, असिद्धि

The quality of not being available when needed.

inaccessibility, unavailability

ಅಪ್ರಾಪ್ತ   ಗುಣವಾಚಕ

ಅರ್ಥ : ಬೇಕಾದುದು ಸಿಗದೇ ಇರುವುದು

ಉದಾಹರಣೆ : ಪರಿಶ್ರಮಕೊಡುವ ವ್ಯಕ್ತಿಗೆ ಜಗತ್ತಿನಲ್ಲಿ ಸಿಗದೆ ಇರುವುದು ಯಾವುದೂ ಇಲ್ಲ.

ಸಮಾನಾರ್ಥಕ : ಅಪ್ರಾಪ್ತವಾದ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ, ಅಲಭ್ಯ, ಅಲಭ್ಯವಾದ, ಅಲಭ್ಯವಾದಂತ, ಅಲಭ್ಯವಾದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಲಭ್ಯವಲ್ಲದ, ಲಭ್ಯವಲ್ಲದಂತ, ಲಭ್ಯವಲ್ಲದಂತಹ, ಲಭ್ಯವಾಗದ, ಲಭ್ಯವಾಗದಂತ, ಲಭ್ಯವಾಗದಂತಹ, ಸಿಗದ, ಸಿಗದಂತ, ಸಿಗದಂತಹ


ಇತರ ಭಾಷೆಗಳಿಗೆ ಅನುವಾದ :

जो प्राप्त न हुआ हो।

मेहनती व्यक्ति के लिए दुनिया में कुछ भी अप्राप्त नहीं है।
अनवाप्त, अनापन्न, अनाप्त, अप्राप्त, अलब्ध, अलभ्य, अलह

Impossible to achieve.

An unattainable goal.
unachievable, unattainable, undoable, unrealizable

ಅರ್ಥ : ಯಾವುದು ಪ್ರಾಪ್ತವಾಗಿಲ್ಲವೋ

ಉದಾಹರಣೆ : ಅಪ್ರಾಪ್ತ ಬಾಲಕ ಮತ್ತು ಬಾಲಕಿಯರ ವಿವಾಹ ಮಾಡುವುದು ಕಾನೂನು ಬಾಹಿರವಾಗಿದೆ.

ಸಮಾನಾರ್ಥಕ : ಅಪ್ರಾಪ್ತವಾದ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसे प्राप्त न हुआ हो।

यौवन अप्राप्त बाला का विवाह नहीं होना चाहिए।
अप्राप्त