ಅರ್ಥ : ಯಾವುದಾದರು ವ್ಯಕ್ತಿಯನ್ನು ಬಲವಂತವಾಗಿ ಹೊತ್ತು ಕೊಂಡು ಹೋಗುವುದು
ಉದಾಹರಣೆ :
ಆತಂಕವಾದಿಗಳು ಕಾಶ್ಮೀರದ ಮುಖ್ಯಮಂತ್ರಿಯ ಮಗಳನ್ನು ಅಪಹರಿಸಿದರು.
ಸಮಾನಾರ್ಥಕ : ಅಪಹರಿಸು, ಹೊತೊಯ್ಯು, ಹೊತ್ತು ಕೊಂಡು ಹೋಗು
ಇತರ ಭಾಷೆಗಳಿಗೆ ಅನುವಾದ :
किसी व्यक्ति आदि को बलपूर्वक उठा ले जाना।
आतंकवादियों ने कश्मीर के एक मंत्री की बेटी का अपहरण किया।ಅರ್ಥ : ಯಾರೊಬ್ಬರನ್ನು ಅವರ ಇಚ್ಛೆಗೆ ವಿರದ್ಧವಾಗಿ, ಯಾವುದೇ ಬಗೆಯ ಸಾಮಾಜಿಕ ಇಲ್ಲವೇ ಆಡಳಿತಾತ್ಮಕ ಅಧಿಕಾರವಿಲ್ಲದೇ, ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಉಗ್ರವಾದಿಗಳೆಂದು ಹೇಳಿಕೊಳ್ಳುವ ಗುಂಪೊಂದು ನೆನ್ನೆ ಇಬ್ಬರು ಹುಡುಗಿಯರನ್ನು ಅಪಹರಿಸಿದ್ದಾರೆ.
ಸಮಾನಾರ್ಥಕ : ಅಪಹರಣ-ಮಾಡು, ಅಪಹರಣಮಾಡು, ಅಪಹರಿಸು, ಕದ್ದೊಯ್ಯು, ಹಾರಿಸಿಕೊಂಡು ಹೋಗು, ಹಾರಿಸಿಕೊಂಡು-ಹೋಗು, ಹಾರಿಸಿಕೊಂಡುಹೋಗು
ಇತರ ಭಾಷೆಗಳಿಗೆ ಅನುವಾದ :
पुलिस का अपराधी को पकड़ना।
पुलिस ने कल दो आतंकवदियों को गिरफ्तार किया।