ಅರ್ಥ : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ
ಉದಾಹರಣೆ :
ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮುಂದಿರುವ ಹಲವಾರು ಮಾರ್ಗಗಳಲ್ಲಿ ಸೂಕ್ತವಾದುದನ್ನು ಆರಿಸಿಕೊಳ್ಳುವುದು
ಉದಾಹರಣೆ :
ರೋಗಿಯನ್ನು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಬೇರೆ ದಾರಿಯಿಲ್ಲ.
ಇತರ ಭಾಷೆಗಳಿಗೆ ಅನುವಾದ :
One of a number of things from which only one can be chosen.
What option did I have?.ಅರ್ಥ : ಇದನ್ನು ಬಿಟ್ಟು ಬೇರೆಯಾದ ಅಥವಾ ಮತ್ತೊಂದು
ಉದಾಹರಣೆ :
ಹೆಚ್ಚುತ್ತಿರುವ ಜನಸಂಖ್ಯಾ ಸಮಸ್ಯೆಯ ಜತೆ ಅನ್ಯ ಸಮಸ್ಯೆಗಳು ಸಹಾ ಎದ್ದು ಕಾಣುತ್ತಿದೆ.
ಸಮಾನಾರ್ಥಕ : ಇತರೆ, ಇತರೆಯಾದ, ಇತರೆಯಾದಂತ, ಇತರೆಯಾದಂತಹ, ಬೇರೆ, ಬೇರೆಯಾದ, ಬೇರೆಯಾದಂತ, ಬೇರೆಯಾದಂತಹ
ಇತರ ಭಾಷೆಗಳಿಗೆ ಅನುವಾದ :
Not the same one or ones already mentioned or implied.
Today isn't any other day.ಅರ್ಥ : ಬೇರೆ ವಸ್ತುಗಳ ಜೊತೆ ಸಂಬಂಧ ಇಟ್ಟುಕೊಳ್ಳದ
ಉದಾಹರಣೆ :
ಗೊತ್ತಿಲ್ಲದೆ ಅನ್ಯ ವಸ್ತುಗಳನ್ನು ಮುಟ್ಟುವುದು ತಪ್ಪು.
ಇತರ ಭಾಷೆಗಳಿಗೆ ಅನುವಾದ :