ಅರ್ಥ : ವಿರೋಧ ಅಥವಾ ಅಸಂತೃಪ್ತಿ ತೋರಿಸಲು ಊಟ ಮಾಡದೆ ಇರುವ ಕ್ರಿಯೆ
ಉದಾಹರಣೆ :
ಕೆಲಸಗಾರರು ತಮ್ಮ ಬೇಡಿಕೆಯನ್ನು ಇಡೇರಿಸಿಕೊಳ್ಳಲು ಉಪವಾಸ ಮಾಡುತ್ತಾ ಕುಳಿತರು
ಸಮಾನಾರ್ಥಕ : ಉಪವಾಸ ನೀರಾಹಾರ, ಹೊಟ್ಟೆಗಿಲ್ಲದೆ ನರಳುವುದು
ಇತರ ಭಾಷೆಗಳಿಗೆ ಅನುವಾದ :
A voluntary fast undertaken as a means of protest.
hunger strike