ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಪಯುಕ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಪಯುಕ್ತ   ನಾಮಪದ

ಅರ್ಥ : ಉಪಯೋಗದ ಕೊರೆತೆ ಇರುವುದು

ಉದಾಹರಣೆ : ವಸ್ತುಗಳನ್ನು ಬಳಸದ ಹಾಗೆ ಇಟ್ಟಿದ್ದರೆ ಅವು ಅನುಪಯುಕ್ತ ವಸ್ತುಗಳಾಗುವುದು.

ಸಮಾನಾರ್ಥಕ : ಉಪಯೋಗವಿಲ್ಲದ, ನಿರರ್ಥತಕ, ನಿರುಪಯುಕ್ತ, ಪ್ರಯೋಜನವಿಲ್ಲದ


ಇತರ ಭಾಷೆಗಳಿಗೆ ಅನುವಾದ :

उपयोग का अभाव।

वस्तुओं का अनुपयोग उन्हें निकम्मा बना देती हैं।
अनुपयोग

The state of something that has been unused and neglected.

The house was in a terrible state of neglect.
disuse, neglect