ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧೀನ ಪದದ ಅರ್ಥ ಮತ್ತು ಉದಾಹರಣೆಗಳು.

ಅಧೀನ   ನಾಮಪದ

ಅರ್ಥ : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ

ಉದಾಹರಣೆ : ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.

ಸಮಾನಾರ್ಥಕ : ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ


ಇತರ ಭಾಷೆಗಳಿಗೆ ಅನುವಾದ :

किसी के अधीन होने की अवस्था या भाव।

वह इतनी गुस्सैल है कि उसकी अधीनस्थता में काम करना मुश्किल होता है।
अधीनता, अधीनत्व, अधीनस्थता, आधीनता, आयत्ति, आश्रितत्व, तहत, परवशता, पारवश्य, मातहती

The state of being subordinate to something.

subordination

ಅರ್ಥ : ಪರಾಧೀನ ಅಥವಾ ಬೇರೆಯವರ ಆಶ್ರಯದಲ್ಲಿದಲ್ಲಿರುವ ಸ್ಥಿತಿ ಅಥವಾ ಭಾವ

ಉದಾಹರಣೆ : ಬ್ರಿಟಿಷರ ಪರಾಧೀನದಲ್ಲಿ ಇದ್ದಂತಹ ನಮ್ಮ ಭಾರತ ದೇಶ 1945ರಲ್ಲಿ ಸ್ವಾತಂತ್ರ್ಯವನ್ನು ಹೊಂದಿತು.

ಸಮಾನಾರ್ಥಕ : ಅಧೀನತೆ, ಅಧೀನದ, ಅವಲಂಬನ, ಅವಲಂಬನೆ, ಗುಲಾಮಗಿರಿ, ದಾಸ್ಯ, ಪರಾಧೀನತೆ, ಪಾರತಂತ್ರ್ಯ, ಪಾರವಶ್ಯ, ಸ್ವಾತಂತ್ರ್ಯಹೀನ


ಇತರ ಭಾಷೆಗಳಿಗೆ ಅನುವಾದ :

पराधीन होने की अवस्था या भाव।

पराधीनता की बेड़ी में जकड़ा भारत उन्नीस सौ सैंतालीस में आज़ाद हुआ।
अमुक्ति, अस्वातंत्र्य, अस्वातन्त्र्य, ग़ुलामी, गुलामी, दासता, परतंत्रता, पराधीनता

The state of being under the control of another person.

bondage, slavery, thraldom, thrall, thralldom

ಅಧೀನ   ಗುಣವಾಚಕ

ಅರ್ಥ : ಯಾವುದು ನಮ್ಮ ಅಧಿಕಾರಕ್ಕೆ ಬಂದಿದ್ದೆಯೋ

ಉದಾಹರಣೆ : ಅವನು ತನ್ನ ಸ್ವಾಧೀನದಲ್ಲಿ ಇದ್ದ ಜಮೀನನ್ನು ಉಳುಮೆ ಮಾಡುತ್ತಿದ್ದ.

ಸಮಾನಾರ್ಥಕ : ಅಧೀನದಲ್ಲಿದ್ದ, ಅಧೀನದಲ್ಲಿದ್ದಂತ, ಅಧೀನದಲ್ಲಿದ್ದಂತಹ, ಸ್ವಾಧೀನದಲ್ಲಿದ್ದ, ಸ್ವಾಧೀನದಲ್ಲಿದ್ದಂತ, ಸ್ವಾಧೀನದಲ್ಲಿದ್ದಂತಹ


ಇತರ ಭಾಷೆಗಳಿಗೆ ಅನುವಾದ :

अधिकार में आया हुआ।

वह अपने अधिकारस्थ ज़मीन पर खेती कर रहे हैं।
अधिकारस्थ

ಅರ್ಥ : ಬೇರೆಯವರ ವಶದಲ್ಲಿರುವ

ಉದಾಹರಣೆ : ಭಾರತ ಹಲವು ವರ್ಷಗಳು ಬ್ರಿಟಿಷರ ಅಧೀನ ದೇಶವಾಗಿತ್ತು


ಇತರ ಭಾಷೆಗಳಿಗೆ ಅನುವಾದ :

जो किसी के वश में हो।

भारत बहुत समय तक अंग्रेजों के अधीन था।
अधीन, आधीन

Subject or submissive to authority or the control of another.

A subordinate kingdom.
subordinate