ಅರ್ಥ : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ
ಉದಾಹರಣೆ :
ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.
ಸಮಾನಾರ್ಥಕ : ಅನಾಚಾರ, ಅನಾಹುತ, ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ
ಇತರ ಭಾಷೆಗಳಿಗೆ ಅನುವಾದ :
दूसरों के साथ बलपूर्वक किया जानेवाला वह अनुचित व्यवहार जिससे उन्हें बहुत कष्ट हो।
भारतीय जनता पर अँग्रेज़ों ने बहुत ही अत्याचार किए।Cruel or inhumane treatment.
The child showed signs of physical abuse.ಅರ್ಥ : ಬೇರೆಯವರು ಮಾಡುತ್ತಿರುವ ಅತ್ಯಾಚಾರವನ್ನು ಸಹಿಸುತ್ತಾ ಸುಮ್ಮನಿರುವ ಸಂಕಲ್ಪ ಮಾಡಿರುವುದು
ಉದಾಹರಣೆ :
ಇಂದಿಗೂ ಕೆಲವು ಖೈದಿ ಕೆಲಸಗಾರರ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಸಹಿಸಿಕೊಳ್ಳುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಷ್ಟ ನೀಡುವ ಕ್ರಿಯೆ
ಉದಾಹರಣೆ :
ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು
ಸಮಾನಾರ್ಥಕ : ಅವಮಾನ, ಕಾಟ, ತೊಂದರೆ, ಪೀಡಿಸುವುದು, ಬಲತ್ಕಾರ, ಶಿಕ್ಷೆ, ಹಿಂಸೆ, ಹೊಡೆತ-ಬಡಿತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರ ಇಚ್ಚೆಗೆ ವಿರುದ್ದವಾಗಿ, ಬಲವಂತದಿಂದ ಸಂಭೋಗಿಸುವುದು
ಉದಾಹರಣೆ :
ಬಲಾತ್ಕಾರದ ಶಿಕ್ಷೆ ಮೃತ್ಯುದಂಡವಾಗಬೇಕು
ಸಮಾನಾರ್ಥಕ : ಬಲಾತ್ಕಾರ, ಲೈಂಗಿಕ ಕಿರುಕುಳ
ಇತರ ಭಾಷೆಗಳಿಗೆ ಅನುವಾದ :