ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅತೃಪ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅತೃಪ್ತಿ   ನಾಮಪದ

ಅರ್ಥ : ಬೇರೆಯವರ ಲಾಭ ಮತ್ತು ಹಿತವನ್ನು ನೋಡಿ ಮನಸ್ಸಿನಲ್ಲಿ ಆಗುವ ಕಷ್ಟ

ಉದಾಹರಣೆ : ನನ್ನ ಅಭಿವೃದಿಯನ್ನು ಅವನು ಕಂಡು ಅಸೂಯೆ ಪಡುತ್ತಿದ್ದ.

ಸಮಾನಾರ್ಥಕ : ಅಸಮಾಧಾನ, ಅಸೂಯೆ, ಈರ್ಷ್ಯೆ, ಕರ್ಬು, ಕಿಚ್ಚು, ಮಾತ್ಸರ್ಯ, ಸಂಕಟ, ಹೊಟ್ಟ ಕಿಚ್ಚು, ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಹೊಟ್ಟೆಉರಿ


ಇತರ ಭಾಷೆಗಳಿಗೆ ಅನುವಾದ :

दूसरे का लाभ या हित देखकर होने वाला मानसिक कष्ट।

मेरी तरक्की देखकर उसे ईर्ष्या हो रही है।
अक्षमा, अनख, अनर्थभाव, असूया, आग, आदहन, इकस, इक्कस, इरषा, इरषाई, ईरखा, ईर्षण, ईर्षणा, ईर्षा, ईर्ष्या, उड़ैच, कुढ़न, जलन, डाह, दाह, द्वेश, द्वेष, मत्सर, रश्क, रीस, हसद

A feeling of jealous envy (especially of a rival).

green-eyed monster, jealousy

ಅರ್ಥ : ಯಾವುದೋ ಕಾರಣದಿಂದಾಗಿ ಮನಸ್ಸು ಒಂದು ಬಗೆಯ ವೇದನೆಯಿಂದ ಅಥವಾ ದುಃಖದಿಂದ ಕೂಡಿದುದು

ಉದಾಹರಣೆ : ಪತಿಯೊಬ್ಬರೊಡಗಿನ ಜಗಳದಿಂದಾಗಿ ಅವಳ ಮನಸ್ಸು ಇಂದು ಅಸಮಧಾನಗೊಂಡಿದೆ.

ಸಮಾನಾರ್ಥಕ : ಅಸಂತೋಷ, ಅಸಮಧಾನ


ಇತರ ಭಾಷೆಗಳಿಗೆ ಅನುವಾದ :

The feeling of being displeased or annoyed or dissatisfied with someone or something.

displeasure

ಅರ್ಥ : ತೃಪ್ತಿ ಇಲ್ಲದಿರುವ ಸ್ಥಿತಿ

ಉದಾಹರಣೆ : ಮನುಷ್ಯರ ಅತೃಪ್ತಿಗೆ ಕೊನೆಯೇ ಇಲ್ಲ.

ಸಮಾನಾರ್ಥಕ : ಅಸಂತೃಪ್ತಿ, ಅಸಮಾದಾನ


ಇತರ ಭಾಷೆಗಳಿಗೆ ಅನುವಾದ :

तृप्ति न होने की अवस्था या भाव।

आनंद ने भगवान बुद्ध से मन की अतृप्ति को दूर करने का उपाय पूछा।
अतुष्टी, अतृप्ति, अपरितोष, अशांति, अशान्ति, असंतुष्टि, असंतोष, असन्तुष्टि, असन्तोष, वत

The feeling of being displeased and discontent.

He was never slow to express his dissatisfaction with the service he received.
dissatisfaction