ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಡ್ಡಿಪಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅಡ್ಡಿಪಡಿಸು   ಕ್ರಿಯಾಪದ

ಅರ್ಥ : ಕರ್ತವ್ಯ, ವ್ಯವಸ್ಥೆ ಮೊದಲಾದವುಗಳನ್ನು ಕೆಲವು ಸಮಯದವರೆಗೆ ನಿಲ್ಲಿಸುವ ಅಥವಾ ಸರಿಯಾದ ರೀತಿಯಲ್ಲಿ ನಡೆಯದೇ ಇರುವ ಪ್ರಕ್ರಿಯೆ

ಉದಾಹರಣೆ : ಕೋಲಾಹಲ ಶಾಂತಿಯನ್ನು ಭಂಗಗೊಳಿಸಿತು.

ಸಮಾನಾರ್ಥಕ : ಭಂಗಗೊಳಿಸು, ಭಗ್ನ ಮಾಡು, ಭಗ್ನಗೊಳಿಸು, ಮುಗಿದುಹಾಕು


ಇತರ ಭಾಷೆಗಳಿಗೆ ಅನುವಾದ :

कर्त्तव्य, व्यवस्था आदि को बीच में कुछ समय के लिए रोकना या ठीक तरह से न चलने देना।

कोलाहल ने शांति भंग कर दी।
टोरना, तोड़ देना, तोड़ना, तोरना, भंग करना, भग्न करना

Make a break in.

We interrupt the program for the following messages.
break up, cut off, disrupt, interrupt

ಅರ್ಥ : ಕೆಲಸವನ್ನು ಪೂರ್ಣಗೊಳಿಸು ತಡೆ ಮಾಡುವ ಪ್ರಕ್ರಿಯೆ

ಉದಾಹರಣೆ : ಖಂಡಿತವಾಗಿ ಅವರು ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ.

ಸಮಾನಾರ್ಥಕ : ತಡೆಯೊಡ್ಡು, ತೊಡಕು ಮಾಡು, ತೊಡಕುಂಟು ಮಾಡು


ಇತರ ಭಾಷೆಗಳಿಗೆ ಅನುವಾದ :

काम पूरा करने में विलंब करना।

ज़रूर उन्होंने ही मेरा काम अटकाया होगा।
अटकाना

Be a hindrance or obstacle to.

She is impeding the progress of our project.
hinder, impede

ಅರ್ಥ : ಯಾವುದೋ ಒಂದು ವಸ್ತುವನ್ನು ಮಧ್ಯದಲ್ಲಿ ತಂದಿಟ್ಟು ತಡೆಯುವ ಪ್ರಕ್ರಿಯೆ

ಉದಾಹರಣೆ : ನಾನು ನಡೆದುಕೊಂಡು ಹೋಗುವಾಗ ಅವನು ರಸ್ತೆಯ ಮೇಲೆ ಲಾಠಿ ಹಾಕಿ ತಡೆದ.

ಸಮಾನಾರ್ಥಕ : ತಡೆ, ತಡೆಯೊಡ್ಡು


ಇತರ ಭಾಷೆಗಳಿಗೆ ಅನುವಾದ :

कोई वस्तु बीच में देकर गति रोकना।

उसने मेरे रास्ते में लाठी अड़ा दी।
अड़ाना, अराना

Block passage through.

Obstruct the path.
block, close up, impede, jam, obstruct, obturate, occlude