ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಃತ ಪ್ರಜ್ಞೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಃತ ಪ್ರಜ್ಞೆ   ನಾಮಪದ

ಅರ್ಥ : ಜೀವಾತ್ಮ ಮತ್ತು ಪರಮಾತ್ಮಗಳ ವಿಷಯದಲ್ಲಿ ಉಂಟಾಗುವಂತಹ ಜ್ಞಾನ

ಉದಾಹರಣೆ : ದ್ರುವನಿಗೆ ಅಲ್ಪಾಯು ಎಂಬ ಆತ್ಮಜ್ಞಾನ ಅವನಿಗೆ ಉಂಟಾಗಿತ್ತು.

ಸಮಾನಾರ್ಥಕ : ಆತ್ಮಜ್ಞಾನ, ಆತ್ಮದರ್ಶನ, ಆತ್ಮಸಂವೇದನೆ, ಆತ್ಮಸಾಕ್ಷಾತ್ಕಾರ, ಆತ್ಮಾನುಭೂತಿ


ಇತರ ಭಾಷೆಗಳಿಗೆ ಅನುವಾದ :

जीवात्मा और परमात्मा के विषय में होने वाला ज्ञान।

ध्रुव को अल्पायु में ही आत्मज्ञान हो गया था।
अंतःप्रज्ञा, आत्मज्ञान, आत्मदर्शन, आत्मप्रबोध, आत्मबोध, आत्मरति, आत्मसंवेदन, आत्मसाक्षात्कार, आत्मानुभूति