അർത്ഥം : ವಿನಯಪೂರ್ವಕವಾಗಿ ಯಾರಿಗಾದರೂ ಏನನ್ನಾದರೂ ಹೇಳುವುದು
ഉദാഹരണം :
ನನ್ನನ್ನು ಮನೆಗೆ ಹೋಗುವುದಕ್ಕೆ ಬಿಡಿ ಎಂದು ಪ್ರಾರ್ಥಿಸುತ್ತೇನೆ.
പര്യായപദങ്ങൾ : ನಿವೇದಿಸು, ಪ್ರಾರ್ಥನೆ ಮಾಡು, ಪ್ರಾರ್ಥಿಸು
മറ്റ് ഭാഷകളിലേക്കുള്ള വിവർത്തനം :
नम्रतापूर्वक किसी से कुछ कहना।
मैं आपसे यह निवेदन करता हूँ कि मुझे घर जाने दीजिए।