ಬಿಲ್ಲು (ನಾಮಪದ)
ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು
ಕೋಣ (ನಾಮಪದ)
ಗಂಡು ಜಾತಿಯ ಕೋಣ
ಆನೆ (ನಾಮಪದ)
ಒಂದು ಶಾಕಾಹಾರಿ ಕುಜ ನಾಲ್ಕು ಕಾಲಿನ ಪ್ರಾಣಿ ಅದರ ಸ್ಥೂಲವಾದ ಮತ್ತು ವಿಶಾಲವಾದ ಆಕಾರ ಹಾಗೂ ಸೊಂಡಲಿನ ಕಾರಣ ಎಲ್ಲಾ ಪ್ರಾಣಿಗಳಿಗಿಂತ ವಿಲಕ್ಷಣವಿಶಿಷ್ಟವಾಗಿರುತ್ತದೆ
ಗರಿಕೆ (ನಾಮಪದ)
ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ
ಮೈಮರೆ (ಕ್ರಿಯಾಪದ)
ಪೂರ್ತಿಯಾಗಿ ಯಾವುದಾದರೊಂದು ವಿಷಯಕ್ಕೆ ಮನಸ್ಸನ್ನು ಒಪ್ಪಿಸುವ ಪ್ರಕ್ರಿಯೆ
ವೀಣೆ (ನಾಮಪದ)
ಒಂದು ಬಗೆಯ ತಂತೀವಾದ್ಯ ಅದನ್ನು ವಾದ್ಯಗಳಲ್ಲೆಲ್ಲಾ ಶ್ರೇಷ್ಠ ವಾದ್ಯ ಎಂದು ನಂಬಲಾಗಿದೆ
ವೇಷದಾರಿ (ನಾಮಪದ)
ಯಾರೋ ಒಬ್ಬರು ಬೇರೆ-ಬೇರೆ ರೂಪವನ್ನು ಧರಿಸಿಕೊಂಡು ಜನರನ್ನು ಚಕಿತಗೊಳಿಸುತ್ತಾರೆ
ನಕಾರಾತ್ಮಕ (ಗುಣವಾಚಕ)
ಯಾವುದನ್ನಾದರೂ ನಿರಾಕರಿಸುವ ಗುಣ ಅಥವಾ ಧೋರಣೆ
ಕಿರೀಟ (ನಾಮಪದ)
ದೇವತೆಗಳು, ರಾಜರು ಮೊದಲಾದವರ ತಲೆ ಮೇಲೆ ಇರುವಂತಹ ಆಭರಣ
ಶತಕ (ನಾಮಪದ)
ನೂರು ವರ್ಷದ ಸಮಯ