ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಲಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಹೊಲಿಗೆ   ನಾಮಪದ

ಅರ್ಥ : ಒಂದು ಪ್ರಕಾರದ ತಿಳುವಾದ ಮತ್ತು ಗಟ್ಟಿಯಾದ ಹೊಲಿಯುವ ಕೆಲಸ

ಉದಾಹರಣೆ : ದರ್ಜಿಯು ಪ್ಯಾಂಟಿನ ಹೊಲಿಗೆಯನ್ನು ಬಿಚ್ಚುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

एक प्रकार की महीन और मजबूत सिलाई।

दर्ज़ी पतलून की बखिया उधेड़ रहा है।
बख़िया, बखिया

A stitch used in sewing hems on skirts and dresses.

hemming-stitch

ಅರ್ಥ : ಹೊಲಿಯುವುದರಿಂದ ಹಾಕಲಾಗುವಂತಹ ಹೊಲಿಗೆ

ಉದಾಹರಣೆ : ಈ ಬಟ್ಟೆಗೆ ಹಾಕಲಾಗಿರುವ ಹೊಲಿಗೆ ತುಂಬಾ ಕಟ್ಟಿಯಾಗಿದೆ.


ಇತರ ಭಾಷೆಗಳಿಗೆ ಅನುವಾದ :

सिलने के दौरान लगे हुए टाँकें।

इस कपड़े की सिलाई बहुत मजबूत है।
सिलाई

ಅರ್ಥ : ಬಟ್ಟೆ ಚರ್ಮ ಮುಂತಾದವುಗಳು ಹರಿದು ಹೋಗಿರುವುದನ್ನು ಮುಚ್ಚಲು ಅದರ ಮೇಲೆ ಹಾಕುವ ಹೊಲಿಗೆ

ಉದಾಹರಣೆ : ದರ್ಜಿ ಹರಿದು ಹೋದ ಪೈಜಾಮಕ್ಕೆ ತೇಪೆಹಾಕುತ್ತಿದ್ದ.

ಸಮಾನಾರ್ಥಕ : ತೇಪೆ


ಇತರ ಭಾಷೆಗಳಿಗೆ ಅನುವಾದ :

कपड़े, चमड़े आदि का छेद बंद करने के लिए ऊपर से लगाया जानेवाला टुकड़ा।

दर्जी फटे हुए पैजामे में पैबंद लगा रहा है।
चकती, थिगड़ा, थिगला, थिगली, थेगली, पैबंद

A piece of cloth used as decoration or to mend or cover a hole.

patch