ಅರ್ಥ : ಬಾಯಿಯ ಮೂಲಕ ಶಬ್ದವನ್ನು ಅಥವಾ ವಾಕ್ಯವನ್ನು ಹೇಳುವ ಕ್ರಿಯೆ
ಉದಾಹರಣೆ :
ಸೀಮಾಳು ಡ ಕಾರವನ್ನು ರ ಕಾರವಾಗಿ ಉಚ್ಫರಿಸುತ್ತಾಳೆ.
ಸಮಾನಾರ್ಥಕ : ಉಚ್ಫರಿಸುವುದು, ಉಚ್ಫಾರಣೆ ಮಾಡುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ಮಾಹಿತಿಯನ್ನು ಹೇಳುವುದು
ಉದಾಹರಣೆ :
ಅವನು ಈ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದಾನೆಂದು ನನಗೆ ತಿಳಿಸಿದ.
ಸಮಾನಾರ್ಥಕ : ತಿಳಿಸುವುದು
ಇತರ ಭಾಷೆಗಳಿಗೆ ಅನುವಾದ :
किसी वस्तु, सूचना आदि से किसी को परिचित कराना।
उसने मुझे बताया कि वह काम छोड़कर जा रहा है।