ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೂಗೊಂಚಲು ಪದದ ಅರ್ಥ ಮತ್ತು ಉದಾಹರಣೆಗಳು.

ಹೂಗೊಂಚಲು   ನಾಮಪದ

ಅರ್ಥ : ಹಲವು ಹೂಗಳನ್ನು ಒಂದೆಡೆ ಸೇರಿಸಿ ಮಾಡಿರುವ ಗುಚ್ಚ

ಉದಾಹರಣೆ : ನನ್ನನ್ನು ಹೂ_ಗುಚ್ಫ ಕೊಟ್ಟು ಸ್ವಾಗತಿಸಿದರು.

ಸಮಾನಾರ್ಥಕ : ಪುಷ್ಪಗುಚ್ಫ, ಹೂ ಗುಚ್ಫ


ಇತರ ಭಾಷೆಗಳಿಗೆ ಅನುವಾದ :

एक साथ बँधे हुए फूलों का समूह।

उसने पुष्पगुच्छ देकर मेरा स्वागत किया।
कुसुमगुच्छ, कुसुमस्तवक, गुलदस्ता, पुष्पगुच्छ

An arrangement of flowers that is usually given as a present.

bouquet, corsage, nosegay, posy

ಅರ್ಥ : ಕೆಲವು ವಿಶೇಷ ಮರಗಳಲ್ಲಿ ರಂಬೆಗಳಲ್ಲಿ ಬಿಟ್ಟಿರುವ ಹೂವು ಆನಂತರ ಹಣ್ಣಿನ ರೂಪ ಪಡೆಯುವುದು

ಉದಾಹರಣೆ : ಮಾವಿನ ಮರದಲ್ಲಿ ಹೂಗೊಂಚಲು ಬಿಟ್ಟಿದೆ.


ಇತರ ಭಾಷೆಗಳಿಗೆ ಅನುವಾದ :

कुछ विशिष्ट पेड़ों के डंठलों में लगे हुए दाने जो बाद में फल का रूप धारण कर लेते हैं।

आम के पेड़ में मंजरी लगी हुई है।
मंजर, मंजरिका, मंजरी, मंजी, मौर

Reproductive organ of angiosperm plants especially one having showy or colorful parts.

bloom, blossom, flower

ಹೂಗೊಂಚಲು   ಗುಣವಾಚಕ

ಅರ್ಥ : ಹೂಗೊಂಚಲಿನಿಂದ ಕೂಡಿರುವಂತಹ

ಉದಾಹರಣೆ : ಅವನು ಮಾವಿನ ಹೂಗೊಂಚಲನ್ನು ಕೀಳುತ್ತಿದ್ದಾನೆ.

ಸಮಾನಾರ್ಥಕ : ಹೂಗೊಂಚಲಿನ


ಇತರ ಭಾಷೆಗಳಿಗೆ ಅನುವಾದ :

मंजरी से युक्त।

उसने आम की एक मंजरित डाली को तोड़ दिया।
मंजरित

Having a flower or bloom.

A flowering plant.
flowering