ಅರ್ಥ : ಈ ರೋಗದಲ್ಲಿ ಶರೀರದ ಒಳಗೆ ಒಂದು ಚಿಕ್ಕ ಗಂಟ್ಟು ಗ್ರಂಥಿಗಳು ಉಂಟಾಗಿರುತ್ತದೆ
ಉದಾಹರಣೆ :
ಅವನು ಹುಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿದನು.
ಸಮಾನಾರ್ಥಕ : ಗಂಟ್ಟು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎಟು, ಹೊಡೆತ, ಪೆಟ್ಟು ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು ಅಥವಾ ವಿರೂಪಗೊಂಡ ದೇಹದ ಭಾಗ
ಉದಾಹರಣೆ :
ಗಾಯ ತುಂಬಾ ಹಬ್ಬುತ್ತಾಯಿದೆ.
ಸಮಾನಾರ್ಥಕ : ಗಾಯ, ಗಾಯದ ಹುಣ್ಣು, ವ್ರಣ
ಇತರ ಭಾಷೆಗಳಿಗೆ ಅನುವಾದ :
शरीर का वह अंग या भाग जो कटने-फटने, सड़ने-गलने आदि के कारण विकृत हो गया हो या शरीर पर का कटा या चिरा हुआ स्थान।
घाव बहुत फैल गया है।ಅರ್ಥ : ಶರೀರದಲ್ಲಿ ವಿಷ ಕೂಡುವುದರಿಂದ ಉತ್ಪತ್ತಿಯಾಗುವ ಗುಳ್ಳೆ ಅದರಲ್ಲಿ ರಕ್ತ ಕೆಟ್ಟು, ಕೀವುಗಳ್ಳಾಗುತ್ತದೆ
ಉದಾಹರಣೆ :
ಅವನು ಪ್ರತಿದಿನ ಕುರುವಿಗೆ ಲೇಪಮುಲಾಮಿನ ಪಟ್ಟಿಯನ್ನು ಹಾಕುತ್ತಾನೆ.
ಇತರ ಭಾಷೆಗಳಿಗೆ ಅನುವಾದ :