ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹಿರಿಯ ಅಥವಾ ವಯಸ್ಸಾದ ಹೆಂಗಸಿಗೆ ಉಪಯೋಗಿಸುವ ಒಕ್ಕಣೆ ಪದ
ಉದಾಹರಣೆ : ಅಮ್ಮ ನಿಮ್ಮ ಕಾಲುಗಳನ್ನು ಮೇಲೆ ಎತ್ತಿ.
ಸಮಾನಾರ್ಥಕ : ಅಂಬ, ಅಂಬೆ, ಅಬ್ಬೆ, ಅಮ್ಮ ತಾಯಿ, ಅವ್ವ, ಜನನಿ, ಪೋಷಕಿ, ಮಾತೆ, ಮಾಯಿ
ಇತರ ಭಾಷೆಗಳಿಗೆ ಅನುವಾದ :हिन्दी English
बड़ी, बूढ़ी, पूज्य या आदरणीय महिला के लिए आदरपूर्वक संबोधन।
A term of address for an elderly woman.
ಸ್ಥಾಪನೆ