ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಂದಿ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಂದಿ   ನಾಮಪದ

ಅರ್ಥ : ಹಿಂದೀ ಭಾಷೆ, ಅದರ ಸಾಹಿತ್ಯ, ವ್ಯಾಕರಣ ಮುಂತಾದವುಗಳನ್ನು ಬೋದಿಸುವ ವಿಷಯ

ಉದಾಹರಣೆ : ನನಗೆ ಹಿಂದಿಯಲ್ಲಿ ನೂರಕ್ಕೆ ನೂರು ಅಂಕಗಳು ಬಂದಿವೆ.


ಇತರ ಭಾಷೆಗಳಿಗೆ ಅನುವಾದ :

वह विषय जिसमें हिन्दी भाषा और उसके साहित्य, व्याकरण आदि का अध्ययन किया जाता है।

मुझे हिन्दी में सौ प्रतिशत अंक प्राप्त हुए।
हिंदी, हिन्दी

ಅರ್ಥ : ದೇವನಾಗರಿ ಲಿಪಿನಲ್ಲಿ ಬರೆಯುವ ಆ ಭಾಷೆಯನ್ನು ಪ್ರಮುಖವಾಗಿ ಭಾರತದ ಮಧ್ಯ ಭಾಗದ ಜನರು ಮಾತನಾಡುತ್ತಾರೆ

ಉದಾಹರಣೆ : ಹಿಂದಿ ಭಾರತದ ರಾಜ್ಯ ಭಾಷೆ

ಸಮಾನಾರ್ಥಕ : ಹಿಂದಿ ಭಾಷೆ


ಇತರ ಭಾಷೆಗಳಿಗೆ ಅನುವಾದ :

देवनागरी लिपि में लिखी जानेवाली वह भाषा जो मुख्यतः भारत के उत्तर और मध्य भाग में बोली जाती है।

हिंदी भारत की राजभाषा है।
हिंदवी, हिंदी, हिंदी भाषा, हिन्दवी, हिन्दी, हिन्दी भाषा

ಹಿಂದಿ   ಗುಣವಾಚಕ

ಅರ್ಥ : ಹಿಂದಿ ಭಾಷೆಯ ಅಥವಾ ಹಿಂದಿಗೆ ಸಂಬಂಧಸಿದ

ಉದಾಹರಣೆ : ನನಗೆ ಹಿಂದಿ ಚಲನೆಚಿತ್ರಗಳನ್ನು ನೋಡುವುದು ತುಂಬಾ ಇಷ್ಟ.

ಸಮಾನಾರ್ಥಕ : ಹಿಂದಿಯ


ಇತರ ಭಾಷೆಗಳಿಗೆ ಅನುವಾದ :

हिंदी भाषा का या हिंदी से संबंधित।

मैं हिंदी फिल्में देखना पसंद करता हूँ।
हिंदी, हिन्दी