ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾವುಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಹಾವುಗಾರ   ನಾಮಪದ

ಅರ್ಥ : ಹಾವನ್ನು ಪಾಲನೆ ಪೋಷಣೆ ಮಾಡುವ ಮತ್ತು ನೃತ್ಯವನ್ನು ಮಾಡಿಸುವ ವ್ಯಕ್ತಿ

ಉದಾಹರಣೆ : ಹಾವುವಾಡಿಗನು ಪುಂಗಿಯನ್ನು ಊದುತ್ತಾ ಹಾವನ್ನು ನೃತ್ಯ ಮಾಡಿಸುತ್ತಿದ್ದಾನೆ.

ಸಮಾನಾರ್ಥಕ : ಗಾರುಡಿಗ, ಹಾವಾಡಿಗ, ಹಾವಾಡಿಸುವವ


ಇತರ ಭಾಷೆಗಳಿಗೆ ಅನುವಾದ :

साँप पालने तथा उसे नचाने वाला व्यक्ति।

सँपेरा बीन बजाकर साँप को नचा रहा था।
गारुड़िक, जीवक, नागमंडलिक, नागमण्डलिक, नाथ, व्यालिक, सँपेरा, सपेरा

A performer who uses movements and music to control snakes.

snake charmer