ಅರ್ಥ : ದಾರಿಯಲ್ಲಿ ಬರುವವರನ್ನು ಲೂಟಿ ಮಾಡುವ ವ್ಯಕ್ತಿ
ಉದಾಹರಣೆ :
ದರೋಡೆಕೋರ ಹಲವಾರು ಯಾತ್ರಿಕರನ್ನು ಲೂಟಿ ಮಾಡುತ್ತಿದ್ದನು.
ಸಮಾನಾರ್ಥಕ : ದರೋಡೆಕೋರ, ದಾರಿ ಚೋರ, ದಾರಿಗಳ್ಳ, ಹಾದಿಗಳ್ಳ, ಹೆದ್ದಾರೆ ಕಳ್ಳ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ರಸ್ತೆಯಲ್ಲಿ ಓಡಾಡುವರನ್ನು ಲೋಟಿ ಮಾಡುವ ಪ್ರಕ್ರಿಯೆ
ಉದಾಹರಣೆ :
ಈ ದಾರಿಯಲ್ಲಿ ಹಲವಾರು ಬಾರಿ ದಾರಿಗಳ್ಳರು ಲೂಟಿ ಮಾಡಿದ್ದಾರೆ.
ಸಮಾನಾರ್ಥಕ : ದಾರಿಗಳ್ಳರು, ರಸ್ತೆಕಳ್ಳರು
ಇತರ ಭಾಷೆಗಳಿಗೆ ಅನುವಾದ :
Robbery of travellers on or near a public road.
highway robbery