ಅರ್ಥ : ಒಂದು ಗಿಡದ ಮುಂದಿನ ಟೊಗಟೆಯಿಂದ ಹತ್ತಿಯನ್ನು ತೆಗೆಯುತ್ತಾರೆ
ಉದಾಹರಣೆ :
ಹತ್ತಿಹಿಂದ ಎಳೆದ ದಾರ ತುಂಬಾ ಉಪಯೋಗಕ್ಕೆ ಬರುವುದು.
ಸಮಾನಾರ್ಥಕ : ಅರಳೆ, ಕಾರ್ಪಾಸ, ಹತ್ತಿ
ಇತರ ಭಾಷೆಗಳಿಗೆ ಅನುವಾದ :
Erect bushy mallow plant or small tree bearing bolls containing seeds with many long hairy fibers.
cotton, cotton plant