ಅರ್ಥ : ಊಹೆಯ ಆಧಾರದ ಮೇಲೆ
ಉದಾಹರಣೆ :
ಅವನು ಸುಗಂಧಿಗೆ ಸುಮಾರು ಹತ್ತು ಕೆ.ಜಿ ಅಕ್ಕಿ ಕೊಟ್ಟಿದ್ದಾನೆ.
ಸಮಾನಾರ್ಥಕ : ಸರಿಸುಮಾರು, ಸುಮಾರು, ಹೆಚ್ಚುಕಡಿಮೆ
ಇತರ ಭಾಷೆಗಳಿಗೆ ಅನುವಾದ :
(of quantities) imprecise but fairly close to correct.
Lasted approximately an hour.