ಅರ್ಥ : ಯಾವುದೋ ಒಂದು ಅಥವಾ ಯಾರೋ ಒಬ್ಬರು ಹತ್ತಿರ ಬಂದಿರುವಂತಹ
ಉದಾಹರಣೆ :
ಹತ್ತಿರ ಬರುತ್ತಿರುವ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಎದುರು ಪಕ್ಷವು ಸುರಕ್ಷತೆಯ ವ್ಯವಸ್ಥೆಯನ್ನು ಭದ್ರ ಪಡಿಸುತ್ತಿದೆ.
ಸಮಾನಾರ್ಥಕ : ಹತ್ತಿರ ಬರುತ್ತಿರುವ, ಹತ್ತಿರ ಬರುತ್ತಿರುವಂತಹ
ಇತರ ಭಾಷೆಗಳಿಗೆ ಅನುವಾದ :