ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಣ್ಣು ಪದದ ಅರ್ಥ ಮತ್ತು ಉದಾಹರಣೆಗಳು.

ಹಣ್ಣು   ನಾಮಪದ

ಅರ್ಥ : ಯಾವುದೇ ಕಾಯಿಯ ಮಾಗಿದ ರೂಪ ಅಥವಾ ಬೀಜವು ತನ್ನ ವಂಶೋತ್ಪತ್ತಿ ಮಾಡುವಷ್ಟು ಸಶಕ್ತವಾದಾಗ ಅದನ್ನು ಸುತ್ತಿಕೊಂಡ ತೊಗಟೆಯ ಭಾಗ ಮೆತ್ತಗಾಗುವ ಕಾಯಿ

ಉದಾಹರಣೆ : ಅವನು ಮಾರುಕಟ್ಟೆಯಲ್ಲಿ ಎರಡು ಕಿಲೋ ಸೇಬು ಹಣ್ಣು ಕೊಂಡನು.

ಸಮಾನಾರ್ಥಕ : ಫಲ


ಇತರ ಭಾಷೆಗಳಿಗೆ ಅನುವಾದ :

वनस्पति में होने वाला गूदे या बीज से भरपूर बीजकोश जो किसी विशिष्ट ऋतु में फूल आने के बाद उत्पन्न होता है।

उसने फल की दुकान से एक किलो आम खरीदा।
प्रसून, फर, फल

The ripened reproductive body of a seed plant.

fruit