ಅರ್ಥ : ಚಿಕ್ಕ ಬಾಚಣಿಗೆ
ಉದಾಹರಣೆ :
ಗೀತ ತನ್ನ ಕೂದಲನ್ನು ಸಮಮಾಡಲು ಬಾಚಣಿಗೆಯಿಂದ ಬಾಚುತ್ತಿದ್ದಳೆ.
ಸಮಾನಾರ್ಥಕ : ಬಾಚಣಿಗೆ, ಸಿಕ್ಕಟ್ಟಿಗೆ, ಸೀವಳಿಗೆ
ಇತರ ಭಾಷೆಗಳಿಗೆ ಅನುವಾದ :
A flat device with narrow pointed teeth on one edge. Disentangles or arranges hair.
comb