ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಪೋಟವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಪೋಟವಾಗು   ಕ್ರಿಯಾಪದ

ಅರ್ಥ : ಗುಂಡು ಬಾಂಬು ಮುಂತಾದವುಗಳು ಸಿಡಿಯುವಾಗ ಶಬ್ದ ಹೊರಬರುವ ಪ್ರಕ್ರಿಯೆ

ಉದಾಹರಣೆ : ಚಲನಚಿತ್ರ ಮಂದಿರದಲ್ಲೇ ಸ್ಪೋಟಗೊಂಡಿತು.

ಸಮಾನಾರ್ಥಕ : ಸಿಡಿ, ಸ್ಪೋಟಗೊಳ್ಳು


ಇತರ ಭಾಷೆಗಳಿಗೆ ಅನುವಾದ :

गोले, बारूद आदि जैसे रासायनिक पदार्थों का शब्द के साथ फटना।

सिनेमाघर में ही बम विस्फोट हो गया।
धमाका होना, फटना, फूटना, ब्लास्ट होना, विस्फोट होना

Burst outward, usually with noise.

The champagne bottle exploded.
burst, explode