ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದರಿದ್ರ ವ್ಯಕ್ತಿಬಡವ ವ್ಯಕ್ತಿ
ಉದಾಹರಣೆ : ಸೇಠ್ ಮನೋಹರದಾಸನು ಸದಾ ಬಡವರಿಗೆ ಸಹಾಯ ಮಾಡುತ್ತಾರೆ.
ಸಮಾನಾರ್ಥಕ : ಗತಿಯಿಲ್ಲದವ, ದರಿದ್ರ, ದೀನ, ನಮ್ರ, ನಿರ್ಧನ ವ್ಯಕ್ತಿ, ಪರದೇಶಿ, ಫಕೀರ, ಬಡವ, ಭಿಕ್ಷುಕ, ಮಹಮ್ಮದೀಯ ಸಾಧು, ಸಾಧು
ಇತರ ಭಾಷೆಗಳಿಗೆ ಅನುವಾದ :हिन्दी English
निर्धन व्यक्ति।
A person with few or no possessions.
ಅರ್ಥ : ಶೀಲವಂತ ಮತ್ತು ಸಜ್ಜನರಾಗುವ ಭಾವನೆ
ಉದಾಹರಣೆ : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು
ಸಮಾನಾರ್ಥಕ : ನಾಗರೀಕತೆ, ಮರ್ಯಾದೆ, ವಿನಯ, ಶಿಷ್ಟತನ, ಶಿಷ್ಟಾಚಾರ, ಸಭ್ಯತೆ, ಸುಸಂಸ್ಕೃತ
ಅರ್ಥ : ಒಳ್ಳೆಯ ಸಂಸ್ಕಾರ ಹೊಂದಿರುವ
ಉದಾಹರಣೆ : ಸುಸಂಸ್ಕೃತ ವ್ಯಕ್ತಿಗಳ ವರ್ತನೆ ಎಲ್ಲರಿಗೆ ಅಪ್ಯಾಯಮಾನವಾಗಿರುತ್ತದೆ.
ಸಮಾನಾರ್ಥಕ : ಸದ್ಗುಣ, ಸುಗುಣ, ಸುಸಂಸ್ಕೃತ
उत्तम संस्कार युक्त।
Marked by refinement in taste and manners.
ಸ್ಥಾಪನೆ