ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾರ್ವತ್ರಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಸಾರ್ವತ್ರಿಕ   ಗುಣವಾಚಕ

ಅರ್ಥ : ಎಲ್ಲಾ ಜಾಗಗಳಿಗೂ ಸಂಬಂಧಿಸುವ ಅಥವಾ ಎಲ್ಲಾ ಜಾಗಗಳಲ್ಲಿಯೂ ಒಂದೇ ರೀತಿಯಾಗಿರುವ

ಉದಾಹರಣೆ : ವಿಜ್ಞಾನದ ನಿಯಮಗಳು ಸಾರ್ವತ್ರಿಕವಾಗಿರುತ್ತದೆ.

ಸಮಾನಾರ್ಥಕ : ಸಾರ್ವತ್ರಿಕವಾದ, ಸಾರ್ವತ್ರಿಕವಾದಂತ, ಸಾರ್ವತ್ರಿಕವಾದಂತಹ


ಇತರ ಭಾಷೆಗಳಿಗೆ ಅನುವಾದ :

सभी जगह लागू होने वाला या सब जगह एक जैसे होने वाला।

विज्ञान के नियम सामान्य होते हैं।
सामान्य, सार्वत्रिक