ಅರ್ಥ : ಗೆಡ್ಡೆಗೆಣಸು, ತರಕಾರಿ, ಸೊಪ್ಪು, ದ್ವಿದಳ ಧಾನ್ಯಗಳು ಅಥವಾ ಬೇಳೆಗಳು, ಬೀಜಗಳು, ಹಣ್ಣು, ಹಂಪಲು, ಮೊದಲಾದವುಗಳನ್ನು ಒಳಗೊಂಡ ಸಸ್ಯಜನ್ಯ ಆಹಾರವನ್ನು ಮಾತ್ರ ತಿನ್ನುವ, ಪ್ರಾಣಿಗಳ ಆಹಾರವನ್ನು ಅಥವಾ ಮಾಂಸಾಹಾರವನ್ನು ತಿನ್ನದಿರುವ ವ್ಯಕ್ತಿ ಅಥವಾ ಪ್ರಾಣಿ
ಉದಾಹರಣೆ :
ಸಸ್ಯಹಾರಿಗಳಿಗಿಂತ ಮಾಂಸಹಾರಿಗಳಲ್ಲಿ ಆರೋಗ್ಯದ ತೊಂದರೆ ಹೆಚ್ಚು ಕರಡಿಯು ಸಸ್ಯಹಾರಿ ಪ್ರಾಣಿ.
ಸಮಾನಾರ್ಥಕ : ಶಾಖಾಹಾರಿ
ಇತರ ಭಾಷೆಗಳಿಗೆ ಅನುವಾದ :
Eater of fruits and grains and nuts. Someone who eats no meat or fish or (often) any animal products.
vegetarianಅರ್ಥ : ಅನ್ನ, ಫಲ ಮತ್ತು ತರಕಾರಿಯಿಂದ ಕೂಡಿರುವಂತಹ
ಉದಾಹರಣೆ :
ಈ ಹೋಟಲಿನಲ್ಲಿ ಕೇವಲ ಶಾಕಾಹಾರಿ ಭೋಜನ ದೊರೆಯುತ್ತದೆ.
ಸಮಾನಾರ್ಥಕ : ಶಾಕಾಹಾರಿ, ಶಾಕಾಹಾರಿಯಾದ, ಶಾಕಾಹಾರಿಯಾದಂತ, ಶಾಕಾಹಾರಿಯಾದಂತಹ, ಸಸ್ಯಹಾರಿಯಾದ, ಸಸ್ಯಹಾರಿಯಾದಂತ, ಸಸ್ಯಹಾರಿಯಾದಂತಹ