ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸರಿಸುಮಾರು ಪದದ ಅರ್ಥ ಮತ್ತು ಉದಾಹರಣೆಗಳು.

ಸರಿಸುಮಾರು   ಗುಣವಾಚಕ

ಅರ್ಥ : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ

ಉದಾಹರಣೆ : ರಾಮನ ಅಂದಾಜು ಆದಾಯ ಎಷ್ಟಿರಬಹುದು?

ಸಮಾನಾರ್ಥಕ : ಅಂದಾಜಿನ, ಅಂದಾಜು, ಅಂದಾಜು ಮಾಡುವ, ಊಹಿತ


ಇತರ ಭಾಷೆಗಳಿಗೆ ಅನುವಾದ :

जो अनुमान से सोचा या समझा गया हो।

राम की अनुमानित आयु कितनी होगी?
अनुमानित, अनुमित, उपलक्षित

Not quite exact or correct.

The approximate time was 10 o'clock.
A rough guess.
A ballpark estimate.
approximate, approximative, rough

ಅರ್ಥ : ಅಂದಾಜಿನ ಅಳತೆಯ ಲೆಕ್ಕಾಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೇರಿದ ಸ್ಥಿತಿಯನ್ನು ತಿಳಿಸುವ ಗುಣವಿಶೇಷಣ

ಉದಾಹರಣೆ : ಎಲ್ಲಾ ಸೇರಿ ಒಂದು ಲಕ್ಷ ಜನ ಪ್ರತೀ ವರ್ಷ ಮೈಸೂರು ದಸರಾ ನೋಡಲು ಬರುತ್ತಾರೆ.

ಸಮಾನಾರ್ಥಕ : ಎಲ್ಲಾ ಸೇರಿ, ಒಟ್ಟಾರೆ, ಸರಿಸುಮಾರಾಗಿ, ಹೆಚ್ಚೂಕಡಿಮೆ

ಸರಿಸುಮಾರು   ಕ್ರಿಯಾವಿಶೇಷಣ

ಅರ್ಥ : ಊಹೆಯ ಆಧಾರದ ಮೇಲೆ

ಉದಾಹರಣೆ : ಅವನು ಸುಗಂಧಿಗೆ ಸುಮಾರು ಹತ್ತು ಕೆ.ಜಿ ಅಕ್ಕಿ ಕೊಟ್ಟಿದ್ದಾನೆ.

ಸಮಾನಾರ್ಥಕ : ಸುಮಾರು, ಹತ್ತಿರ-ಹತ್ತಿರ, ಹೆಚ್ಚುಕಡಿಮೆ


ಇತರ ಭಾಷೆಗಳಿಗೆ ಅನುವಾದ :

(of quantities) imprecise but fairly close to correct.

Lasted approximately an hour.
In just about a minute.
He's about 30 years old.
I've had about all I can stand.
We meet about once a month.
Some forty people came.
Weighs around a hundred pounds.
Roughly $3,000.
Holds 3 gallons, more or less.
20 or so people were at the party.
about, approximately, around, close to, just about, more or less, or so, roughly, some