ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಣ್ಣಮಕ್ಕರಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಣ್ಣಮಕ್ಕರಿ   ನಾಮಪದ

ಅರ್ಥ : ಬಿದಿರಿನಿಂದ ಮಾಡಿದ ಚಿಕ್ಕದಾದ, ಗೋಲಾಕಾರದ ಪಾತ್ರೆ

ಉದಾಹರಣೆ : ಅವಳು ತಲೆಯ ಮೇಲೆ ಸಣ್ಣ ಬುಟ್ಟಿಯನ್ನು ಇಟ್ಟುಕೊಂಡು ತರಕಾರಿಯನ್ನು ಮಾರುತ್ತಿದ್ದಾಳೆ.

ಸಮಾನಾರ್ಥಕ : ಗೂಡೆ, ಸಣ್ಣ ಬುಟ್ಟಿ, ಸಣ್ಣ ಮಕ್ಕರಿ, ಸಣ್ಣ-ಬುಟ್ಟಿ, ಸಣ್ಣ-ಮಕ್ಕರಿ, ಸಣ್ಣಬುಟ್ಟಿ


ಇತರ ಭಾಷೆಗಳಿಗೆ ಅನುವಾದ :

बाँस या पतली टहनियों का बना हुआ छोटा,गोल और गहरा बरतन।

वह सिर पर टोकरी लेकर सब्ज़ी बेच रहा है।
खाँची, छाबड़ी, झाबी, टोकरी

A container that is usually woven and has handles.

basket, handbasket