ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರು ವಸ್ತುವಿನ ಪೃಷ್ಠಭಾಗದಿಂದ ಏನನ್ನಾದರೂ ತೆಗೆಯುವುದಕ್ಕಾಗಿ ಮಾಡಿರುವ ಬರಿದಾದ ಸ್ಥಾನ
ಉದಾಹರಣೆ : ಮೇಜಿನ ಕೆಳ ಭಾಗದಲ್ಲಿರುವ ಗೂಡಿನಲ್ಲಿ ಸಾಮಾನನ್ನು ಹೊರತೆಗೆಯುವುದಕ್ಕಾಗಿ ಸಂಧಿಯನ್ನು ಮಾಡಲಾಗಿದೆ.
ಸಮಾನಾರ್ಥಕ : ಸಂಧಿ
ಇತರ ಭಾಷೆಗಳಿಗೆ ಅನುವಾದ :हिन्दी
किसी वस्तु की सतह से कुछ भाग निकल जाने पर बना हुआ खाली स्थान।
ಸ್ಥಾಪನೆ