ಅರ್ಥ : ಯಾರೋ ಒಬ್ಬರ ಬಗೆಗೆ ಕೆಟ್ಟದಾಗಿ ಯೋಚಿಸುವ ಪ್ರಕ್ರಿಯೆ
ಉದಾಹರಣೆ :
ನೀವು ನನ್ನ ಕಾರ್ಯ-ಕ್ಷಮತೆಯ ಮೇಲೆ ಸಂದೇಹ ಪಡಬೇಡಿ
ಸಮಾನಾರ್ಥಕ : ಅನುಮಾನ ಪಡು, ಅನುಮಾನಿಸು, ಪ್ರಶ್ನೆ ಮಾಡು, ಶಂಕೆ ಪಡು, ಸಂದೇಹ ಪಡು
ಇತರ ಭಾಷೆಗಳಿಗೆ ಅನುವಾದ :
किसी के बारे में यह सोंचना कि ऐसा नहीं है।
आप मेरी कार्य-क्षमता पर संदेह मत कीजिए।