ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವ್ಯಂಗ್ಯೋಥಿ ಪದದ ಅರ್ಥ ಮತ್ತು ಉದಾಹರಣೆಗಳು.

ವ್ಯಂಗ್ಯೋಥಿ   ನಾಮಪದ

ಅರ್ಥ : ಯಾರ ಮೇಲಾದರೂ ವ್ಯಂಗ್ಯಆಕ್ಷೇಪಣೆ ಮಾಡುವುದಕ್ಕೆ ಗೊತ್ತಿರುವಂತಹ ವ್ಯಂಗಪೂರ್ಣವಾದ ಮಾತು

ಉದಾಹರಣೆ : ಅವನು ಮಾತು-ಮಾತಿಗೂ ವ್ಯಂಗ್ಯ ಮಾಡುತ್ತಾನೆ.

ಸಮಾನಾರ್ಥಕ : ಅಣಕಿಸು, ಆಕ್ಷೇಪಣೆ, ಕುಚ್ಚೋಕ್ತಿ, ಕೊಂಕು, ಚುಚ್ಚುಮಾತು, ಜರಿಯುವುದು, ತಕರಾರು, ವಿರೋಧ, ವ್ಯಂಗ್ಯ, ಹೀಯಾಳಿಸುವುದು


ಇತರ ಭಾಷೆಗಳಿಗೆ ಅನುವಾದ :

किसी को उसके द्वारा किए हुए अनुचित या अशोभनीय व्यवहार का उसे स्पष्ट किंतु कटु शब्दों में स्मरण कराकर लज्जित करने या किसी को दुखी करने के लिए कही जाने वाली कोई व्यंगपूर्ण बात।

वह बात-बात पर ताने मारता है।
आक्षेप, आवाज़ा, आवाजा, कटाक्ष, तर्क, ताना, फबती, फब्ती, व्यंगोक्ति

An aggressive remark directed at a person like a missile and intended to have a telling effect.

His parting shot was `drop dead'.
She threw shafts of sarcasm.
She takes a dig at me every chance she gets.
barb, dig, gibe, jibe, shaft, shot, slam