ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೋಹ ಪದದ ಅರ್ಥ ಮತ್ತು ಉದಾಹರಣೆಗಳು.

ಲೋಹ   ನಾಮಪದ

ಅರ್ಥ : ಈ ಅಪಾರದರ್ಶಕ ಕಾಂತಿಯುತ ಖನಿಜ ದ್ರವ್ಯದಿಂದ ಪಾತ್ರೆ, ತಂತಿ, ಆಭರಣ, ಅಸ್ತ್ರ ಇತ್ಯಾದಿ ಮಾಡುವರು

ಉದಾಹರಣೆ : ಚಿನ್ನ ತುಂಬಾ ಬೆಲೆಬಾಳುವ ಲೋಹ

ಸಮಾನಾರ್ಥಕ : ಮೆಟಲ್


ಇತರ ಭಾಷೆಗಳಿಗೆ ಅನುವಾದ :

वह अपारदर्शक चमकीला खनिज द्रव्य जिससे बर्तन, तार, गहने, शस्त्र आदि बनते हैं।

सोना एक कीमती धातु है।
धातु, मेटल

Any of several chemical elements that are usually shiny solids that conduct heat or electricity and can be formed into sheets etc..

metal, metallic element

ಅರ್ಥ : ಕಪ್ಪು ಬಣ್ಣದ ದಾತುವಿನಿಂದ ಪಾತ್ರೆ, ಅಸ್ತ್ರ, ಯಂತ್ರ ಇತ್ಯಾದಿಗಳನ್ನು ತಯಾರಿಸುವರು

ಉದಾಹರಣೆ : ಮಾನವನಿಗೆ ಲೋಹ ತುಂಬಾ ಉಪಯೋಗದ ವಸ್ತು

ಸಮಾನಾರ್ಥಕ : ಅದಿರು, ಕಬ್ಬಿಣ


ಇತರ ಭಾಷೆಗಳಿಗೆ ಅನುವಾದ :

काले रंग की एक धात्विक तत्व जिससे बर्तन, हथियार, यंत्र आदि बनते हैं।

लोहा मानव के लिए बहुत उपयोगी है।
अय, अयस, अश्म, अश्मज, अश्मसार, आयरन, आयस, आहन, कुधातु, धीन, निशित, भृंगरीट, लोह, लोह तत्त्व, लोह तत्व, लोहा, लौह, लौह तत्त्व, लौह तत्व, शिलात्मज

ಅರ್ಥ : ತಾಮ್ರ ಮತ್ತು ಸತ್ತವಿನಿಂದ ಮಾಡುವಂತಹ ಒಂದು ಮಿಶ್ರ ಧಾತು

ಉದಾಹರಣೆ : ಕಂಚಿನಿಂದ ಮಾಡಿದ ಪಾತ್ರೆಗಳನ್ನು ಪೂಜೆಗೆ ಯೋಗ್ಯವಾದದ್ದು.

ಸಮಾನಾರ್ಥಕ : ಕಂಚು, ತಾವ್ರವೂ-ತವರವೂ ಸೇರಿ ಆದ ಮಿಶ್ರಲೋಹ, ಧಾತು


ಇತರ ಭಾಷೆಗಳಿಗೆ ಅನುವಾದ :

ताँबे और जस्ते या ताँबे और टीन के योग से बनी हुई एक मिश्र धातु।

काँसे का उपयोग बर्तन आदि बनाने में किया जाता है।
अयाहव, काँसा, कांसा, कांस्य, कांस्य धातु, ताम्रार्द्ध, यूप्य, श्वेतक

An alloy of copper and tin and sometimes other elements. Also any copper-base alloy containing other elements in place of tin.

bronze

ಅರ್ಥ : ಶರೀರವನ್ನು ಆರೋಗ್ಯವಾಗಿ ಇಡುವಂತಹ ಒಳಗಿನ ತತ್ವ ಅಥವಾ ಪದಾರ್ಥ ವೈದ್ಯಕೀಯದ ಅನುಸಾರವಾಗಿರುತ್ತದೆ

ಉದಾಹರಣೆ : ನಮ್ಮ ಶರೀರದಲ್ಲಿ ಚರ್ಮ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ ಮತ್ತು ವೀರ್ಯ ಮೊದಲಾದ ಸಪ್ತಧಾತುಗಳಿವೆ.

ಸಮಾನಾರ್ಥಕ : ಧಾತು, ವೀರ್ಯ


ಇತರ ಭಾಷೆಗಳಿಗೆ ಅನುವಾದ :

शरीर को बनाए रखने वाले भीतरी तत्व या पदार्थ जो वैद्यक के अनुसार सात हैं।

हमारे शरीर में रस, रक्त, माँस, मेद, अस्थि, मज्जा और शुक्र - ये सात धातुएँ हैं।
धातु