ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಕೋಟೆ ಪತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಲಕೋಟೆ ಪತ್ರ   ನಾಮಪದ

ಅರ್ಥ : ಒಂದು ದೊಡ್ಡ ಅಂಚೆ ಲಕೋಟೆಯಲ್ಲಿ ರಾಜಕೀಯ ಆಜ್ಞಾಪತ್ರ ಮುಂತಾದವುಗಳನ್ನು ಕಳುಹಿಸಲಾಗುತ್ತದೆ

ಉದಾಹರಣೆ : ಅವನಿಗೆ ಇಂದು ರಾಜರ ಕಡೆಯಿಂದ ಒಂದು ಲಕೋಟೆ ಪತ್ರ ದೊರೆಯಿತು.

ಸಮಾನಾರ್ಥಕ : ಅಂಚೆ ಪತ್ರ


ಇತರ ಭಾಷೆಗಳಿಗೆ ಅನುವಾದ :

वह बड़ा लिफाफा जिसमें राजकीय आज्ञापत्र आदि भेजे जाते हैं।

उसे आज ही राजस्व विभाग से एक खरीता प्राप्त हुआ है।
खरीता, ख़रीता