ಅರ್ಥ : ಒಬ್ಬರ ರಕ್ತವನ್ನು ಇನ್ನೊಬ್ಬರಿಗೆ ಕೊಡುವುದು
ಉದಾಹರಣೆ :
ನಿಶಕ್ತಿಯ ಕಾರಣ ನನ್ನ ತಂಗಿಗೆ ನನ್ನ ರಕ್ತ ಕೊಡಲಾಯಿತು.
ಸಮಾನಾರ್ಥಕ : ರಕ್ತ ಕೊಡುವಿಕೆ, ರಕ್ತ-ದಾನ
ಇತರ ಭಾಷೆಗಳಿಗೆ ಅನುವಾದ :
किसी से रक्त प्राप्त करने या लेने की क्रिया।
रोगी को रक्त आदान की आवश्यकता है।ಅರ್ಥ : ರಕ್ತವನ್ನು ನೀಡುವ ಕ್ರಿಯೆ
ಉದಾಹರಣೆ :
ಶ್ಯಾಮನು ಆಸ್ಪತ್ರೆಗೆ ಹೋಗಿ ರಕ್ತ ದಾನವನ್ನು ಮಾಡಿದನು.
ಸಮಾನಾರ್ಥಕ : ರಕ್ತ ಕೊಡುಗೆ, ರಕ್ತ ತರ್ಪಣ, ರಕ್ತಕೊಡುಗೆ, ರಕ್ತತಪರ್ಣ, ರಕ್ತದಾನ
ಇತರ ಭಾಷೆಗಳಿಗೆ ಅನುವಾದ :
Act of giving in common with others for a common purpose especially to a charity.
contribution, donation