ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯಾಂತ್ರಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಯಾಂತ್ರಿಕ   ನಾಮಪದ

ಅರ್ಥ : ಯಂತ್ರಗಳ ಚಲನೆ, ಮಾಡುವಿಕೆ ಅಥವಾ ಸುಧಾರಣೆಯ ವಿದ್ಯೆ

ಉದಾಹರಣೆ : ಈ ಅಧ್ಯಾಪಕರು ನಮಗೆ ಯಾಂತ್ರಿಕ ವಿದ್ಯೆಯನ್ನು ಹೇಳಿಕೊಡುತ್ತಾರೆ.

ಸಮಾನಾರ್ಥಕ : ಇಂಜಿನಿಯರ್, ಯಂತ್ರ ವಿದ್ಯೆ, ಯಂತ್ರ-ವಿದ್ಯೆ, ಯಂತ್ರವಿದ್ಯೆ


ಇತರ ಭಾಷೆಗಳಿಗೆ ಅನುವಾದ :

कल या यंत्र आदि चलाने, बनाने या सुधारने की विद्या।

ये अध्यापक महोदय हमें यांत्रिकी पढ़ाते थे।
अभियंत्रणा, अभियन्त्रणा, इंजीनियरी, इञ्जीनियरी, यंत्र-विद्या, यंत्रविद्या, यांत्रिकी

The branch of physics concerned with the motion of bodies in a frame of reference.

mechanics

ಯಾಂತ್ರಿಕ   ಗುಣವಾಚಕ

ಅರ್ಥ : ಯಂತ್ರಕ್ಕೆ ಸಂಬಂಧಿಸಿದ ಅಥವಾ ಯಾವುದು ಯಂತ್ರ ಮೊದಲಾದ ವಿಷಯಗಳಿಗೆ ಸಂಬಂಧಿಸಿದಯೋ

ಉದಾಹರಣೆ : ಅವನು ಒಂದು ಹೊಸ ಯಾಂತ್ರಿಕ ಉಪಕರಣವನ್ನು ತಯಾರಿಸುತ್ತಿದ್ದಾನೆ.

ಸಮಾನಾರ್ಥಕ : ಯಾಂತ್ರಿಕವಾದ, ಯಾಂತ್ರಿಕವಾದಂತ, ಯಾಂತ್ರಿಕವಾದಂತಹ


ಇತರ ಭಾಷೆಗಳಿಗೆ ಅನುವಾದ :

यंत्र संबंधी या जो यंत्र आदि के बारे में हो।

वह एक नया यांत्रिक प्रारूप बना रहा है।
यांत्रिक

ಅರ್ಥ : ಯಂತ್ರದ ಮೂಲಕ ಚಾಲನೆ ಆಗುವಂತಹದು

ಉದಾಹರಣೆ : ಬಸ್ಸು ಒಂದು ಯಂತ್ರಚಾಲಿತ ವಾಹನ.

ಸಮಾನಾರ್ಥಕ : ಯಂತ್ರ ಚಾಲಿತ, ಯಂತ್ರ-ಚಾಲಿತ


ಇತರ ಭಾಷೆಗಳಿಗೆ ಅನುವಾದ :

जो यंत्र द्वारा चालित हो।

यह यंत्र चालित घड़ी है।
मकैनिकल, मैकेनिकल, यंत्र चालित, यंत्र-संचालित, यांत्रिक

Using (or as if using) mechanisms or tools or devices.

A mechanical process.
His smile was very mechanical.
A mechanical toy.
mechanical