ಅರ್ಥ : ಲಿಪಿಯಲ್ಲಿ ಇಲ್ಲದೇ ಇರುವುದು
ಉದಾಹರಣೆ :
ಜನಪದ ಸಾಹಿತ್ಯವು ಅಲಿಖತವಾಗಿಯೇ ಇರುತ್ತದೆ.
ಸಮಾನಾರ್ಥಕ : ಅಲಿಖಿತ, ಬರಹದಲ್ಲಿರದ, ಬರೆದಿಡದ, ಬರೆಯದ
ಇತರ ಭಾಷೆಗಳಿಗೆ ಅನುವಾದ :
Not furnished with or using a script.
Unrehearsed and unscript spot interviews.ಅರ್ಥ : ಮುಖ, ಮಾತು ಮತ್ತು ಉಚ್ಚಾರಣೆಗೆ ಸಂಬಂಧಿಸಿದ
ಉದಾಹರಣೆ :
ಯಾರೋ ಒಬ್ಬರ ಸಾಮರ್ಥ್ಯವನ್ನು ಪರೀಕ್ಷೆ ಮಾಡಲು ಮೌಖಿಕ ಮತ್ತು ಲಿಖಿತ ಪರೀಕ್ಷೆ ಮಾಡುವರು.
ಇತರ ಭಾಷೆಗಳಿಗೆ ಅನುವಾದ :