ಗದ್ದಲ (ನಾಮಪದ)
ಒಂದು ಜಾಗದಲ್ಲಿ ಅದೇ ಸಮಯದಲ್ಲಿ ಆಗುವಂತಹ ತುಂಬಾ ಜನರ ಗುಂಪು ಜನಸಮೂಹ
ಆಸ್ಪತ್ರೆ (ನಾಮಪದ)
ಆ ಜಾಗದಲ್ಲಿ ರೋಗಿಗಳಿಗೆ ಚಿಕಿತ್ಸೆಯನ್ನು ಮಾಡುತ್ತಾರೆ ಅಥವಾ ಅಲ್ಲಿ ಔಷಧಿಯನ್ನೂ ನೀಡುತ್ತಾರೆ
ಹಿಂಸೆ (ನಾಮಪದ)
ತೊಂದರೆ, ದುಃಖದ ಸ್ಥಿತಿ ಅಥವಾ ಭಾವ
ಗೊಂಚಲು (ನಾಮಪದ)
ಒಂದಾಗಿರುವ ಅಥವಾ ಒಟ್ಟಿಗೆ ಸೇರಿಸಿರುವ ಚಿಕ್ಕ ವಸ್ತುಗಳ ಸಮೂಹ
ಪೈಜಾಮ (ನಾಮಪದ)
ಕಾಲಿನಿಂದ ಧರಿಸಬಹುದಾದ ಒಂದು ಉಡುಪು ಸುಂಟದಿಂದ ಹಿಡಿದು ಪಾದದ ವರೆಗೂ ಮುಚ್ಚುವುದು
ತುಪ್ಪ (ನಾಮಪದ)
ಮೊಸರನ್ನು ಕಡೆದಾಗ ಸಿಗುವಂತಹ ಸಾರಬೆಣ್ಣೆ
ದಾಸವಾಳ (ನಾಮಪದ)
ಮಧ್ಯಮ ಆಕಾರದ ಒಂದು ಗಿಡದಲ್ಲಿ ಕೆಂಪು ಹೂವುಗಳು ಬಿಡುತ್ತದೆ
ಯಾವಾಗಲೂ (ಕ್ರಿಯಾವಿಶೇಷಣ)
ಸಮಯದ ಅತಿ ಚಿಕ್ಕ ಆವೃತ್ತಿಗಳಲ್ಲಿ ಮತ್ತೆ ಮತ್ತೆ ಘಟಿಸುವ ರೀತಿ
ಕರ (ನಾಮಪದ)
ಇಪ್ಪತ್ತನಾಲ್ಕು ಬೆರಳುಗಳ ಒಂದು ಅಳತೆಯ ಅಥವಾ ಮೊಣಕೈಯಿಂದ ಅಂಗೈ ಬೆರಳುಗಳ ತುದಿಯವರೆಗೂ ಉದ್ದವಿರುವ ಅಳತೆ, ಪರಿಮಾಣ
ಹೋಲಿಕೆ (ನಾಮಪದ)
ನಿಯಮಗಳು ಅಥವಾ ಮೌಲ್ಯಗಳ ಅನುರೂಪ ಅಥವಾ ಸಾಮಾನ್ಯ ನ್ಯಾಯದ ಅನುಸಾರ ಎಲ್ಲಾ ಜನರುಗಳ ಜೊತೆಯಲ್ಲಿ ನಿಷಪಕ್ಷ ಮತ್ತು ಸಮಾನ ಭಾವಯಿಂದ ಮಾಡುವಂತಹ ವ್ಯವಹಾರ ಅಥವಾ ಸಮಾನತೆಯ ವ್ಯವಹಾರ