ಅರ್ಥ : ಯವ್ವನದ ನಂತರದ ಮತ್ತು ಮುಪ್ಪಿನ ಮುಂಚಿನ ವಯೋಮಾನದ ವ್ಯಕ್ತಿ
ಉದಾಹರಣೆ :
ಅವಳು ಮಧ್ಯವಯಸ್ಕ ವ್ಯಕ್ತಿಯನ್ನು ಎರಡನೇ ಮದುವೆಯಾದಳು.
ಸಮಾನಾರ್ಥಕ : ನಡುವಯಸ್ಕ
ಇತರ ಭಾಷೆಗಳಿಗೆ ಅನುವಾದ :
The time of life between youth and old age (e.g., between 40 and 60 years of age).
middle ageಅರ್ಥ : ಸುಮಾರು ನಲವತ್ತೈದರಿಂದ ಅರವತ್ತೈದರ ವಯೋಮಾನದ ಅವಧಿಯಲ್ಲಿರುವವರು
ಉದಾಹರಣೆ :
ನಮ್ಮ ಅಧ್ಯಾಪಕಿ ಮಧ್ಯವಯಸ್ಕ ಮಹಿಳೆ.
ಸಮಾನಾರ್ಥಕ : ನಡುವಯಸ್ಸಿನ, ನಡುವಯಸ್ಸಿನಂತ, ನಡುವಯಸ್ಸಿನಂತಹ, ಮಧ್ಯವಯಸ್ಕನಾದ, ಮಧ್ಯವಯಸ್ಕನಾದಂತಹ
ಇತರ ಭಾಷೆಗಳಿಗೆ ಅನುವಾದ :
Being roughly between 45 and 65 years old.
middle-aged