ಅರ್ಥ : ಪರಸ್ಪರ ಮುಖಾಮುಖಿಯಾಗುವುದು
ಉದಾಹರಣೆ :
ನಾಳೆ ಮಧ್ಯಾಹ್ನಕ್ಕೆ ನಮ್ಮ ಭೇಟಿ ನಿಗಧಿಯಾಗಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜೊತೆಯಲ್ಲಿ ಇರುವ ಕ್ರಿಯೆ
ಉದಾಹರಣೆ :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
ಸಮಾನಾರ್ಥಕ : ಕೂಟ, ಗೆಳೆತನ, ಜೊತೆ, ಜೊತೆಗೆ, ನೆರವು, ಸಂಪರ್ಕ, ಸಹಚರ, ಸಹವಾಸ
ಇತರ ಭಾಷೆಗಳಿಗೆ ಅನುವಾದ :
The state of being with someone.
He missed their company.ಅರ್ಥ : ಯಾವುದಾದರೂ ವಿಶೇಷ ಉದ್ದೇಶಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದು
ಉದಾಹರಣೆ :
ನೆರೆ ಸಂತ್ರಸ್ಥರು ಮುಖ್ಯಮಂತ್ರಿಯನ್ನು ಭೇಟಿಯಾಗಲು ಕಾತುರಿಸುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
किसी विशेष कार्य के लिए एक स्थान से दूसरे स्थान तक जाने की क्रिया।
प्रधानमंत्री भूकंप ग्रस्त इलाकों के दौरे पर गए हैं।The act of visiting in an official capacity (as for an inspection).
visitಅರ್ಥ : ಯಾವುದೋ ವಿಶೇಷ ಕೆಲಸಕ್ಕೋಸ್ಕರ ಕೆಲವರು ಒಂದೇ ಕಡೆ ಬಂದು ಸೇರುವ ಕ್ರಿಯೆ
ಉದಾಹರಣೆ :
ನಾನು ಸ್ವಾಮೀಜಿ ಅವರನ್ನು ಭೇಟಿ ಮಾಡಲು ಹೋಗುತ್ತಿರುವೆ.
ಸಮಾನಾರ್ಥಕ : ಕಾಣಲು, ನೋಡಲು, ಸಂಧಿಸುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶ್ರದ್ಧೆ, ಭಕ್ತಿ ಮತ್ತು ವಿನಯಪೂರ್ವಕವಾಗಿ ದೇವರು, ದೇವತಾಮೂರ್ತಿ ಅಥವಾ ದೊಡ್ಡರೊಂದಿಗಿನ ಸಾಕ್ಷಾತ್ಕಾರ
ಉದಾಹರಣೆ :
ನಾವು ಮಹಾತ್ಮರ ದರ್ಶನ ಮಾಡುವುದಕ್ಕಾಗಿ ಹೋಗುತ್ತಿದ್ದೇವೆ.
ಇತರ ಭಾಷೆಗಳಿಗೆ ಅನುವಾದ :