ಅರ್ಥ : ಗರ್ಭಧಾರಣೆಯಿಂದ ಹಿಡಿದು ಮಗುವಿಗೆ ಜನ್ಮ ನೀಡಿವ ವರೆಗಿನ ಸ್ಥಿತಿ
ಉದಾಹರಣೆ :
ಗರ್ಭಾವಸ್ಥೆಯಲ್ಲಿ ಇರುವಾಗ ಮಗುವಿಗೆ ಪೌಷ್ಟಿಕಾಂಶವು ತಾಯಿಯಿಂದ ದೊರೆಯುವುದು
ಸಮಾನಾರ್ಥಕ : ಗರ್ಭ, ಗರ್ಭಧಾರಣೆ, ಗರ್ಭಾವಸ್ಥೆ, ಗರ್ಭಿಣಿಸ್ಥಿತಿ, ಬಸಿರು
ಇತರ ಭಾಷೆಗಳಿಗೆ ಅನುವಾದ :
गर्भाधान के समय से लेकर बच्चे के जन्म लेने तक की अवस्था।
गर्भावस्था में भ्रूण को पोषक तत्व माँ से मिलता है।