ಅರ್ಥ : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ
ಉದಾಹರಣೆ :
ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.
ಸಮಾನಾರ್ಥಕ : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದೇವಿ-ದೇವರು ಅಥವಾ ಈಶ್ವರನ ಮೇಲೆ ಪ್ರತಿಯೊಬ್ಬರು ಹೊಂದಿರುವಂತಹ ವಿಶೇಷ ಪ್ರೇಮ
ಉದಾಹರಣೆ :
ಪ್ರತಿಯೊಬ್ಬರು ಈಶ್ವರನ ಭಕ್ತರಾಗಬೇಕು
ಸಮಾನಾರ್ಥಕ : ಆರಾಧನೆ ಮಾಡುವವನು, ಉಪಾಸನೆ ಮಾಡುವವನು, ಪೂಜಿಸುವವನು
ಇತರ ಭಾಷೆಗಳಿಗೆ ಅನುವಾದ :
(Hinduism) loving devotion to a deity leading to salvation and nirvana. Open to all persons independent of caste or sex.
bhakti